Surprise Me!

ತೆಲುಗು ನೆಲದಲ್ಲಿ ರಶ್ಮಿಕಾ ಬಗ್ಗೆ ನೆಗೆಟೀವ್ ಮಾತು | RASHMIKA MANDANNA | MEHESH BABU | FILMIBEAT KANNADA

2020-01-10 3 Dailymotion

''ಅಯ್ಯೋ.. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ ರಶ್ಮಿಕಾ ಮಂದಣ್ಣ ಜೋಡಿನಾ.!? ಮಹೇಶ್ ಬಾಬುಗೆ ರಶ್ಮಿಕಾ ಮಂದಣ್ಣ ಗ್ಯಾರೆಂಟಿ ಸೂಟ್ ಆಗಲ್ಲ. ನಿಮ್ಮ (ನಿರ್ದೇಶಕ ಅನಿಲ್ ರವಿಪುಡಿ) ಆಯ್ಕೆ ತಪ್ಪು. ರಶ್ಮಿಕಾ ಮಂದಣ್ಣ ರನ್ನ ಆಯ್ಕೆ ಮಾಡಬೇಡಿ'' - ಹೀಗಂತ ಅದೆಷ್ಟೋ ಜನ ಫೋನ್ ಮಾಡಿ ನಿರ್ದೇಶಕ ಅನಿಲ್ ರವಿಪುಡಿಗೆ ಹೇಳಿದ್ರಂತೆ. ಅದು 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ಮಹೇಶ್ ಬಾಬುಗೆ ರಶ್ಮಿಕಾ ಮಂದಣ್ಣ ಹೀರೋಯಿನ್ ಅಂತ ಅನೌನ್ಸ್ ಮಾಡಿದ್ಮೇಲೆ.!<br /><br />Is Rashmika Mandanna right choice opposite Mahesh Babu in Sarileru Neekkevvaru Movie.? Director Anil Ravipudi Answers.

Buy Now on CodeCanyon